ಕೊನೆಗೂ ಎಚ್ ಡಿ ಕುಮಾರಸ್ವಾಮಿ ಸಂಧಾನ ಯಶಸ್ವಿ | ಜಾರಕಿಹೊಳಿ ಬ್ರದರ್ಸ್ ಕೋಪ ಶಮನ? | Oneindia Kannada

2018-09-18 2

Karnataka Chief Minister H.D.Kumaraswamy had a meeting with Satish Jarkiholi in private hotel Bengaluru on September 18, 2018 ends successfully. Chief Minister agreed for our demand said Satish Jarkiholi after the meeting.

ಒಂದು ವಾರದ ರಾಜಕೀಯ ಹೈಡ್ರಾಮಕ್ಕೆ ತೆರೆ ಬಿದ್ದಿದೆ. ಜಾರಕಿಹೊಳಿ ಸಹೋದರರ ಜೊತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡೆಸಿದ ಮಾತುಕತೆ ಫಲ ನೀಡಿದೆ. ಕರ್ನಾಟಕದ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಸದ್ಯಕ್ಕೆ ಭದ್ರವಾಗಿದೆ.

Videos similaires